Jul 28, 2019, 11:45 AM IST
ನಾಳೆ ಸದನದಲ್ಲಿ ಬಹುಮತ ಸಾಬೀತುಪಡಿಸಲಿದ್ದಾರೆ ಯಡಿಯೂರಪ್ಪ. ಇಂದು ಮಧ್ಯಾಹ್ಯ 3 ಗಂಟೆಗೆ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ. ವಿಶ್ವಾಸಮತ ಯಾಚನೆ ದಾರಿ ಸುಲಭವಾಗಿಲ್ಲ. ಬಿಎಸ್ ವೈ ಮುಂದಿದೆ ಸವಾಲುಗಳು. ಏನೆಲ್ಲಾ ಸವಾಲುಗಳಿವೆ? ಏನು ಮಾಡಬೇಕಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.