BBMPಯಲ್ಲಿ ಬೃಹತ್ ವಸೂಲಿ ದಂಧೆ: 'ಮನಿಯಣ್ಣ'ನ ಅಸಲಿಯತ್ತು ವಿಡಿಯೋದಲ್ಲಿ ಸೆರೆ!

May 2, 2019, 4:51 PM IST

ಬಿಬಿಎಂಪಿಯಲ್ಲಿ ಬೃಹತ್ ವಸೂಲಿ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಲ್ಲಿನ ಆರೋಗ್ಯ ಇಲಾಖೆಯಲ್ಲಿ ಲಂಚಬಾಕರದ್ದೇ ಕಾರುಬಾರು ನಡೆಯುತ್ತಿದೆ. ಸುವರ್ಣ ನ್ಯೂಸ್ ಗೆ ವಸೂಲಿ ದಂಧೆಯ ವಿಡಿಯೋ ಹಾಗೂ ಆಡಿಯೋ ಸಿಕ್ಕಿದ್ದು, ಟ್ರೇಡ್ ಲೈಸೆನ್ಸ್ ರಿನಿವಲ್ ತೆರಿಗೆ ಬಾಕಿ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ ನಡೆಸುತ್ತಿರುವುದು ಬಯಲಾಗಿದೆ. ಅಷ್ಟಕ್ಕೂ ದಂಧೆ ನಡೆಸಿದವರಾರು? ಇಲ್ಲಿದೆ ನೋಡಿ