'ಪೊಗರು' ನಲ್ಲಿ ಧ್ರುವ ಸಖತ್ ಖದರ್; ಫೆ. 19 ಕ್ಕೆ ನೋಡಲು ಮರೆಯಬೇಡಿ..!

Feb 15, 2021, 5:08 PM IST

ಬೆಂಗಳೂರು (ಫೆ. 15): ಫೆ. 19 ಕ್ಕೆ ಬಿಡುಗಡೆಯಾಗಲಿರುವ ಪೊಗರು ಚಿತ್ರ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಧ್ರುವ ಸರ್ಜಾ ಖದರ್ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಅಂತರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡರ್‌ಗಳು ಕಾಣಿಸಿಕೊಂಡಿರುವುದು ವಿಶೇಷ. ಈ ಬಿಲ್ಡರ್‌ಗಳ ಜೊತೆ ಧ್ರುವ ಕಾದಾಡಿದ್ದಾರೆ. 

ಅವಕಾಶವೇ ಇಲ್ಲ, ಬಿಕಿನಿ ಫೋಟೋ ಶೇರ್ ಮಾಡಿಕೊಳ್ಳುತ್ತಿರುವ ನಟಿ!