ಮೈಸೂರು KSRTC ಘಟಕದಲ್ಲಿ ಕಿರುಕುಳ; ಡಿಪೋ ಮ್ಯಾನೇಜರ್-ಚಾಲಕನ ನಡುವೆ ಜಗಳ!

Feb 22, 2020, 3:53 PM IST

ಮೈಸೂರು(ಫೆ.22): ಡಿಪೋ ಮ್ಯಾನೇಜರ್ ಹಾಗೂ ಚಾಲಕ ನಡುವಿನ ಜಗಳದಿಂದ ಕೆರ್ ನಗರ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಕೊರಳ ಪಟ್ಟಿ ಹಿಡಿದು ರಂಪಾಟ ಮಾಡಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಹೊಸ ದಿಕ್ಕಿನತ್ತ ತಿರುಗುತ್ತಿದೆ.