ನಿರ್ಲಕ್ಷ್ಯ : ಅಪಾರ್ಟ್ ಮೆಂಟ್ ಹೌಸ್ ಕೀಪಿಂಗ್ ಮಹಿಳೆ ಕೈ ಕಟ್

Jun 19, 2019, 11:30 AM IST

ಅಪಾರ್ಟ್ ಮೆಂಟ್ ಮಾಲಿಕರ ನಿರ್ಲಕ್ಷ್ಯದಿಂದ ಹೌಸ್  ಕೀಪಿಂಗ್  ಮಹಿಳೆಯೋರ್ವರ ಕೈ ಕಟ್ ಆಗಿದೆ. ಮಷಿನ್ ಗೆ ಕಸ ಹಾಕುತ್ತಿದ್ದ ವೇಳೆ ಈ ಅವಘಡವಾಗಿದೆ.