Feb 10, 2022, 10:14 AM IST
ಕಾರವಾರ (ಫೆ. 10): ಶಿರಸಿ ತಾಲೂಕಿನ ಬರೂರು ಶ್ರೀ ಲಕ್ಷ್ಮೀ ನರಸಿಂಹದ ದೇವಸ್ಥಾನದ ಪುನರ್ ಪ್ರತಿಷ್ಠೆಯಲ್ಲಿ ಭಾಗವಹಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಗಿಲಿಗಚ್ಚಿ ಬಾರಿಸಿ ಹೆಜ್ಜೆ ಹಾಕಿದರು. ವಿಶೇಷ ಕಲೆಯಾದ ಸಾಂಪ್ರದಾಯಿಕ ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಡೊಳ್ಳು ಕುಣಿತದ ತಂಡದವರೊಂದಿಗೆ ಹೆಜ್ಜೆ ಹಾಕಿ, ಗಿಲಿಗಚ್ಚಿಯನ್ನು ಬಾರಿಸಿ ಸಂಭ್ರಮಿಸಿದರು. ಬಳಿಕ ಡೊಳ್ಳು ಬಡಿದುಗ್ರಾಮಸ್ಥರನ್ನು ರಂಜಿಸಿದರು.