ರೋಗಿಗಳಿಗೆ ಬೆಡ್‌ ಮೇಲೆ ಬೀದಿ ನಾಯಿಗಳ ನಿದ್ದೆ; ಮಂಡ್ಯದ ಸರ್ಕಾರಿ ಆಸ್ಪತ್ರೆ ವ್ಯವಸ್ಥೆ ಇದು!

Oct 23, 2020, 1:05 PM IST

ಮಂಡ್ಯ (ಅ. 23): ಜಿಲ್ಲಾಸ್ಪತ್ರೆಗಳಲ್ಲಿ ಬೆಡ್ ಕೊರತೆ ಇದೆ ಅನ್ನೋದು ಹಳೆಯ ಸುದ್ದಿ. ಮಂಡ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಯಿಗಳಿಗೂ ಬೆಡ್ ವ್ಯವಸ್ಥೆ ಸಿಗುತ್ತಿದೆ. ರೋಗಿಗಳಿಗೆಂದು ಮೀಸಲಿಟ್ಟಿರುವ ಬೆಡ್‌ ಮೇಲೆ ನಾಯಿಗಳು ಆರಾಮಾಗಿ ಮಲಗಿದ್ದಾವೆ. ಈ ವಿಡಿಯೋವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿವೆ. 

ತೆಪ್ಪದ ಮೇಲೆ ಪೋಸ್; ಬಿಲ್ಡಪ್ ಪೊಲೀಸಪ್ಪ ಅಮಾನತು