ಕುಡಿಯಲು ನೀರಿಲ್ಲ, ತಿನ್ನಲು ಊಟವಿಲ್ಲ, ಚಿತ್ರದುರ್ಗ ಕ್ವಾರಂಟೈನ್ ಕೇಂದ್ರದ ಅವಸ್ಥೆ

May 10, 2020, 7:18 PM IST

ಚಿತ್ರದುರ್ಗ(ಮೇ 10)  ಚಿತ್ರದುರ್ಗದ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆ ಆಗರವಾಗಿದೆ. ಆಹಾರ ಸರಿ ಇಲ್ಲ..ಕುಡಿಯಲು ಮತ್ತು ಟಾಯ್ಲೆಟ್ ಗೆ ಒಂದೇ ನೀರು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ  ಬಂದಿದೆ.

ಕ್ವಾರಂಟೈನ್ ನಲ್ಲಿ ಇರುವವರು ವಿಡಿಯೋ ಮಾಡಿ ಈ ವಿಚಾರ ಗಮನಕ್ಕೆ ತಂದಿದ್ದು ಆಡಳಿತ ಗಮನ  ನೀಡಬೇಕಿದೆ.