Aug 29, 2019, 5:00 PM IST
ಖಾತೆ ಹಂಚಿಕೆಯಾದ ಮೇಲೆ ಇದೀಗ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ನೀಡುವ ಸವಾಲು ಎದುರಾಗಿದೆ. ಕೇವಲ 17 ಜನ ಸಚಿವರು ಇರುವುದರಿಂದ ಹಿರಿಯ ಸಚಿವರಿಗೆ ಎರಡೆರಡು ಜಿಲ್ಲೆ ಉಸ್ತುವಾರಿ ವಹಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾದರೆ ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ ನೀಡಲಾಗುತ್ತದೆ?