ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ, ಹೊಸ ಮಾದರಿಯ ಕೃಷಿ ಮಾಡಿದ ರೈತ!

Feb 24, 2021, 9:36 AM IST

ಕೋಲಾರ (ಫೆ. 24):  ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗೆ ರೈತ ಮೊರೆ ಹೋಗುವುದು ಸಹಜ. ಹಾಗಾಗಿ ಹೊಸ ಹೊಸ ಬೆಳೆಗಳಿಗೆ, ಹೊಸ ಹೊಸ ತಳಿಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಕೋಲಾರದ ರೈತರೊಬ್ಬರು ತೈವಾನ್ ಮಾದರಿಯ ಸೀಬೆ ಹಣ್ಣನ್ನು ಬೆಳೆದಿದ್ದಾರೆ. ಕೆಜಿಗೆ 90-100 ರೂ ಇದೆ. ಒಂದು ಎಕರೆಯಲ್ಲಿ ಒಂದೂವರೆ ಸಾವಿರ ಗಿಡಗಳನ್ನು ಹಾಕಲಾಗಿದೆ. ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯುತ್ತಾರೆ. ಈ ಬೆಳೆಗೆ ಏನೇನ್ ಮಾಡುತ್ತಾರೆ.? ಎಷ್ಟು ಖರ್ಚು ಬರುತ್ತೆ..? ರೈತರೇ ಮಾತನಾಡಿದ್ದಾರೆ ಕೇಳಿ. 

ಚಿಕನ್ ಸಿಗದೆ ಇದ್ರೆ ಬಿಡಲ್ಲ.. ಪ್ರಕಾಶಕರ ಬಾಡೂಟ..ಜನವೋ ಜನ!