ಶಾಲೆಯಲ್ಲಿ ಮಕ್ಕಳಿಗೆ ಇಲ್ಲ ಮಧ್ಯಾಹ್ನದ ಬಿಸಿಯೂಟ !

Jun 18, 2019, 11:37 AM IST

ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟವಿಲ್ಲ. ಅರೆಹೊಟ್ಟೆಯಲ್ಲಿ ಮಕ್ಕಳು ಪಾಠ ಕೇಳುವ ಪರಿಸ್ಥಿತಿ. ಏನಿದು ದುಸ್ಥಿತಿ..!