ನೈಟ್‌ ಕರ್ಫ್ಯೂಗೆ ಸಜ್ಜಾಗಿದೆ ಬೆಂಗಳೂರು : ಹಲವು ಸೇವೆಗಳು ಬಂದ್

Apr 9, 2021, 1:10 PM IST

ಬೆಂಗಳೂರು (ಏ.09): ಇಂದಿನಿಂದ ನೈಟ್ ಕರ್ಫ್ಯೂ ಸಜ್ಜಾಗುತ್ತಿದೆ ಬೆಂಗಳೂರು. ಸಂಜೆಯಿಂದಲೇ ಫ್ಲೈ ಓವರ್ ಬಂದ್ ಆಗಲಿದೆ. 

US ಕಂಪನಿಯ ಸಿಂಗಲ್ ಡೋಸ್ ಕೊರೋನಾ ವ್ಯಾಕ್ಸಿನ್: ಭಾರತದಲ್ಲಿ ಪ್ರಯೋಗ .

ರಾತ್ರಿ ಬಸ್ ಸಂಚಾರ ಇರಲಿದೆ. ಆದರೆ ರಾತ್ರಿ 10ರ ಒಳಗೆ ಪಬ್, ಬಾರ್‌, ರೆಸ್ಟೋರೆಂಟ್ ಕ್ಲೋಸ್ ಆಗಲಿದೆ. ರೂಲ್ಸ್ ಬ್ರೇಕ್ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.