Nov 16, 2022, 3:49 PM IST
ಮೈಸೂರು( ನ 16):ಮೈಸೂರಿನಲ್ಲಿ ಗುಂಬಜ್ ಮಾದರಿ ಬಸ್ ಶೆಲ್ಟರ್'ಗೆ ರಾತೋರಾತ್ರಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪಿಎಂ ಮೋದಿ, ಸಿಎಂ ಬೊಮ್ಮಾಯಿ ಹಾಗೂ ಸುತ್ತೂರು ಶ್ರೀಗಳ ಫೋಟೋಗಳನ್ನು ಹಾಕಲಾಗಿದೆ. ಬಸ್ ನಿಲ್ದಾಣದಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿ, ಗಣ್ಯರ ಫೋಟೋ ಹಾಕಿ ಶೆಲ್ಟರ್'ನಲ್ಲಿ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣ ಎಂದು ನಾಮಫಲಕ ಅಳವಡಿಕೆ ಮಾಡಿದ್ದಾರೆ. ಎರಡು ದಿನಗಳಲ್ಲಿ ಗುಂಬಜ್ ಮಾದರಿ ನಿಲ್ದಾಣ ಒಡೆಯುವ ಎಚ್ಚರಿಕೆಯನ್ನು ಪ್ರತಾಪ್ ಸಿಂಹ ನೀಡಿದ್ದರು. ಸಧ್ಯ ವಿವಾದಿತ ಬಸ್ ಶೆಲ್ಟರ್ ಮುಂಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
Ambulance ಸಿಬ್ಬಂದಿ ಸಮಸ್ಯೆಗೆ ಶಾಶ್ವತ ಪರಿಹಾರ: ಸಚಿವ ಸುಧಾಕರ್ ಭರವಸೆ