Jan 12, 2020, 2:09 PM IST
ಬೆಂಗಳೂರು [ಜ.12]: 2019 ರಲ್ಲಿ ಆರಂಭಿಸಿದ ಪಿಂಕ್ ಬೇಬಿ ಯೋಜನೆಯು ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರು. ಬಾಂಡ್ ಇಡುವಂತ ಯೋಜನೆಯಾಗಿದೆ. ಗಂಗಾಂಬಿಕೆ ಮಲ್ಲಿಕಾರ್ಜುನ್ ಮೇಯರ್ ಆಗಿದ್ದಾಗ ಆರಂಭವಾಗಿದ್ದು, ಇದೀಗ ಇದರಲ್ಲಿ ಕೆಲ ಮಾನದಂಡಗಳನ್ನು ಸೇರಿಸಲಾಯಿತು. ಆ ಮಾನದಂಡಗಳೇನು..? ಇಲ್ಲಿದೆ ಮಾಹಿತಿ.