Jan 8, 2021, 11:20 AM IST
ಕಾರವಾರ (ಜ. 08): ವಿವಿಧ ಇಲಾಖೆಗಳು ಬಾಕಿಯಿರಿಸಿರುವ ಭಾರೀ ಬಿಲ್ನಿಂದಾಗಿ ಹೆಸ್ಕಾಂ ಭಾರೀ ನಷ್ಟ ಎದುರಿಸುತ್ತಿದೆ. ಈ ಕಾರಣದಿಂದ ಹಣ ಬಾಕಿಯಿರಿಸಿರುವ ಸರಕಾರಿ ಇಲಾಖೆಗಳಿಗೆ ಬುದ್ಧಿ ಕಲಿಸಲು ಹೊರಟಿರುವ ಹೆಸ್ಕಾಂ ಸರಕಾರಿ ಕಚೇರಿಗಳ ಪವರ್ ಲೈನ್ ಕಟ್ ಮಾಡತೊಡಗಿದೆ. ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗೂ ಪವರ್ ಕಟ್ ಬಿಸಿ ಮುಟ್ಟಿದೆ.
'ಅಕೆಶಿಯ ಪ್ಲಾಂಟೇಷನ್ ನಮ್ಮೂರಿಗೆ ಬೇಡ' ಶಿವಮೊಗ್ಗದಲ್ಲಿ ಪ್ರತಿಭಟನೆ
ಕಳೆದ 3-4 ತಿಂಗಳಿಂದ ಬಿಲ್ ಪಾವತಿಸದಿದ್ದ ಕಾರವಾರ ಆರ್ಟಿಒ ಕಚೇರಿಗೆ ಶಾಕ್ ನೀಡಿರುವ ಹೆಸ್ಕಾಂ ಒಂದೋ ಬಿಲ್ ಪಾವತಿಸಲು ಇಲ್ಲವೇ ಮನವಿ ಪತ್ರ ಸಲ್ಲಿಸುವ ಅನಿವಾರ್ಯತೆ ಮುಂದಿರಿಸಿದೆ.