ಆಹಾರ ಕಿಟ್‌ಗಳಿಗಾಗಿ ಕೋವಿಡ್ ನಿಯಮ ಗಾಳಿಗೆ ತೂರಿದ ಜನ

Jul 1, 2021, 2:21 PM IST

ಹಾಸನ (ಜು.01): ಹಾಸನ ಕಾರ್ಮಿಕ ಇಲಾಖೆ ಎದುರು ಫುಡ್ ಕಿಟ್‌ಗಾಗಿ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ  ಜನರು ಅತ್ಯಧಿಕ ಸಂಖ್ಯೆಯಲ್ಲಿ ಸೇರಿದ್ದರು.

ಆರೋಗ್ಯಾಧಿಕಾರಿಗೆ ಅದ್ದೂರಿ ಬೀಳ್ಕೊಡುಗೆ : ಕೋವಿಡ್ ನಿಯಮ ಉಲ್ಲಂಘನೆ

ಕಾರ್ಮಿಕ ಇಲಾಖೆಯಿಂದ 500 ಫುಡ್ ಕಿಟ್‌ ಹಂಚಿದ್ದು ಫುಡ್ ಪಡೆಯಲು ನೂಕು ನುಗ್ಗನು ಉಂಟಾಗಿದೆ.