Apr 25, 2020, 1:21 PM IST
ಬೆಂಗಳೂರು (ಏ. 25): ಗ್ರೀನ್ ಝೋನ್ನಲ್ಲಿಇರುವ ಹಾಸನದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದಾರೆ. ಜನ ಜೀವನ ಎಂದಿನಂತಿದೆ. ದಿನಸಿ, ತರಕಾರಿ ಖರೀದಿಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಸಡಿಲಿಕೆಯಿಂದಾಗಿ ಜನ ಖುಷಿಯಿಂದ ರಸ್ತೆಗಿಳಿದಿದ್ದಾರೆ. ಸಾಮಾಜಿಕ ಅಂತರ ಮರೆತಿದ್ದಾರೆ. ಮಾಸ್ಕ್ ಧರಿಸುವುದನ್ನು ಮರೆತಿದ್ದಾರೆ. ಹಾಸನದಿಂದ ನಮ್ಮ ಪ್ರತಿನಿಧಿ ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ!