Asianet Suvarna News Asianet Suvarna News

ಲಾಕ್‌ಡೌನ್ ಮತ್ತಷ್ಟು ರಿಲೀಫ್; ಅಂಗಡಿ ತೆರೆಯಲು ಅನುಮತಿ

ಲಾಕ್‌ಡೌನ್ ಮೇ 03 ರವರೆಗಿದ್ದು  ಕೊಂಚ ಸಡಿಲಿಕೆ ಮಾಡಲಾಗಿದೆ. ಇನ್ನಷ್ಟು ವಿನಾಯಿತಿ ಕೊಡಲಾಗಿದೆ. ಹಾಟ್‌ಸ್ಪಾಟ್ ಹಾಗೂ ಕಂಟೋನ್ಮೆಂಟ್‌ ಜೋನ್‌ಗೆ ಇದು ಅನ್ವಯವಾಗುವುದಿಲ್ಲ. ಎಲ್ಲಿ ಸೋಂಕಿತರ ಸಂಖ್ಯೆ ವಿರಳವಾಗಿದೆ ಅಲ್ಲಿ ಸಡಿಲಿಕೆ ಮಾಡಿದ್ದಾರೆ. ನಗರಸಭೆ, ಪುರಸಭೆ, ಪಾಲಿಕೆ ವ್ಯಾಪ್ತಿಯಲ್ಲಿ ಅಂಗಡಿ ತೆರೆಯಬಹುದು. ಅಂಗಡಿಗಳಲ್ಲಿ ಶೇ. 50 ರಷ್ಟು ನೌಕರರು ಮಾತ್ರ ಇರಬೆಕು. ವಸತಿ ಸಂಕೀರ್ಣ, ಮಾರುಕಟ್ಟೆಯ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ.  

 

ಬೆಂಗಳೂರು (ಏ. 25): ಲಾಕ್‌ಡೌನ್ ಮೇ 03 ರವರೆಗಿದ್ದು  ಕೊಂಚ ಸಡಿಲಿಕೆ ಮಾಡಲಾಗಿದೆ. ಇನ್ನಷ್ಟು ವಿನಾಯಿತಿ ಕೊಡಲಾಗಿದೆ. ಹಾಟ್‌ಸ್ಪಾಟ್ ಹಾಗೂ ಕಂಟೋನ್ಮೆಂಟ್‌ ಜೋನ್‌ಗೆ ಇದು ಅನ್ವಯವಾಗುವುದಿಲ್ಲ. ಎಲ್ಲಿ ಸೋಂಕಿತರ ಸಂಖ್ಯೆ ವಿರಳವಾಗಿದೆ ಅಲ್ಲಿ ಸಡಿಲಿಕೆ ಮಾಡಿದ್ದಾರೆ. ನಗರಸಭೆ, ಪುರಸಭೆ, ಪಾಲಿಕೆ ವ್ಯಾಪ್ತಿಯಲ್ಲಿ ಅಂಗಡಿ ತೆರೆಯಬಹುದು. ಅಂಗಡಿಗಳಲ್ಲಿ ಶೇ. 50 ರಷ್ಟು ನೌಕರರು ಮಾತ್ರ ಇರಬೆಕು. ವಸತಿ ಸಂಕೀರ್ಣ, ಮಾರುಕಟ್ಟೆಯ ಅಂಗಡಿಗಳು ಓಪನ್ ಮಾಡಲು ಅವಕಾಶ ನೀಡಲಾಗಿದೆ.  

KSRTC ಬಸ್‌ ಸೇವೆ ಆರಂಭ, ಆದ್ರೆ ಶರತ್ತುಗಳು ಅನ್ವಯ!

ಲಾಕ್‌ಡೌನ್ ರಿಲೀಫ್ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

"