Feb 24, 2022, 8:19 PM IST
ಹಾಸನ( ಫೆ. 24) ಹಿಂದೂ-ಮುಸ್ಲಿಂ (Hindu Muslim) ಸಾಮರಸ್ಯಕ್ಕೆ ಭಾರತವೇ (India) ಹೆಸರು. ಮುಸ್ಲಿಂ ವ್ಯಕ್ತಿಯ ಕನಸಿನಲ್ಲಿ ಬಂದ ನಾರಾಯಣನ ಕಾರಣಕ್ಕೆ ಮುಸ್ಲಿಂ ಕುಟುಂಬ ಗಣೇಶನ ಆರಾಧನೆಗೆ ನಿಂತಿದೆ. ಹೌದು ಈ ಮಾದರಿ ನಡೆ ಮಾಡಿಕೊಟ್ಟಿದ್ದು ರಿಯಾಜ್ ಪಾಷಾ ಕುಟುಂಬ.
ಟಿಟಿಡಿಯಿಂದ ತಿರುಪತಿ ‘ಹನುಮ ಜನ್ಮಸ್ಥಳ’ ಅಭಿವೃದ್ಧಿಗೆ ಶಂಕು: ಕರ್ನಾಟಕದ ಅಂಜನಾದ್ರಿ ಬೆಟ್ಟಕ್ಕೆ ಸಡ್ಡು ಯತ್ನ!
ಹಿಜಾಬ್ ಸಂಘರ್ಷ, ಗಲಾಟೆ-ಗದ್ದಲಗಳ ನಡುವೆ ಇದೊಂದು ಸುದ್ದಿ ಎಲ್ಲರಿಗೂ ಪ್ರೇರಣದಾಯಕವಾಗಿದೆ. ಕನಸಿನಲ್ಲಿ ದೇವರು ಬಂದು ಸೂಚಿಸಿದ ಕಾರಣಕ್ಕೆ ಮುಸ್ಲಿಂ ಕುಟುಂಬ ತಮ್ಮ ಜಮೀನಿನಲ್ಲಿ (Belur) ಗಣೇಶನ ಪ್ರತಿಷ್ಠಾಪನೆ ಮಾಡಿ ಪೂಜಿಸಿದೆ.