Sep 17, 2020, 6:55 PM IST
ಬೆಂಗಳೂರು (ಸೆ. 17): ಕಾಫಿ ತೋಟದಲ್ಲಿ ಕಾಡಾನೆಗಳ ಹಿಂಡು..! ಕುಟುಂಬ ಸಮೇತ ಆನೆಗಳ ಹಿಂಡು ಕಾಫಿತೋಟದಲ್ಲಿ ಬೀಡು ಬಿಟ್ಟಿವೆ. ಎಲ್ಲಿ ಇದು ಅಂತೀರಾ? ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದಲ್ಲಿ ಅನೆಗಳು ಬೀಡು ಬಿಟ್ಟಿವೆ.
ದಸರೆಯ ಆನೆಗಳಿಗೂ ಕೊರೊನಾ ಟೆಸ್ಟ್: ಅಂಬಾರಿ ಹೊರುವುದು ಯಾರು?
ಇಷ್ಟೊಂದು ಆನೆಗಳು ಒಟ್ಟಿಗೆ ಕಾಫಿತೋಟದಲ್ಲಿ ಬೀಡು ಬಿಟ್ಟಿರುವುದರಿಂದ ಬೆಳೆನಾಶದ ಬಗ್ಗೆ ಜನರಿಗೆ ಆತಂಕ ಹೆಚ್ಚಾಗಿದೆ.