ಗರ್ಭಿಣಿಗೆ ಕೊರೋನಾ ಸೋಂಕು ದೃಢ: BTM ಲೇಔಟ್‌ನ ಇಕೋಬಾ ನಗರ ಸೀಲ್‌ಡೌನ್‌

May 6, 2020, 3:05 PM IST

ಬೆಂಗಳೂರು(ಮೇ.06): ಕೊರೋನಾ ವೈರಸ್‌ನಿಂದ ಬಳಳುತ್ತಿರುವ ಮಡಿವಾಳದ ಪೇ. ನಂ 652 30 ವರ್ಷದ ಗರ್ಭಿಣಿ ಜೊತೆಗೆ ಸಂಪರ್ಕದಲ್ಲಿದ್ದ 13 ಮಂದಿಯನ್ನ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಇದರಲ್ಲಿ ಆರು ಜನ ಪ್ರೈಮರಿ ಸಂಪರ್ಕ ಹಾಗೂ ಸೆಕೆಂಡರಿ ಕಾಂಟಾಕ್ಟ್‌ನಲ್ಲಿದ್ದ 7 ಜನರನ್ನ ಕ್ವಾರಂಟೈನ್‌ ಮಾಡಲಾಗಿದೆ. 

ಗ್ರೀನ್‌ ಝೋನ್‌ನಲ್ಲಿದ್ದ ಚಾಮರಾಜನಗರ ಜಿಲ್ಲೆಗೆ ಕೊರೋನಾ ಟೆನ್ಷನ್‌..!

ಗರ್ಣಿಣಿಯ ಟ್ರಾವಲ್‌ ಹಿಸ್ಟರಿ ತೆಗೆಯಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಸರಸಾಹಸ ಪಡುತ್ತಿದ್ದಾರೆ. ಗರ್ಭಿಣಿಗೆ ಚಿಕಿತ್ಸೆ ನೀಡಿದ್ದ ಕ್ಲೌಡ್‌9 ಆಸ್ಪತ್ರೆಯ ಸಿಬ್ಬಂದಿಗೆ ಕ್ವಾರಂಟೈನ್‌ನಿಂದ ರಿಲೀಫ್‌ ಸಿಕ್ಕಿದೆ. ಗರ್ಭಿಣಿ ವಾಸವಿದ್ದ ಇಕೋಬಾ ನಗರ ಇದೀಗ ಸಂಪೂರ್ಣವಾಗಿ ಸೀಲ್‌ಡೌನ್‌ ಆಗಿದೆ. 

"