ಕ್ವಾರಂಟೈನ್ ಎಡವಟ್ಟು; ಬೆಂಗಳೂರಿನ ಮತ್ತೊಂದು ಏರಿಯಾ ಸೀಲ್ ಡೌನ್!

Jun 3, 2020, 6:44 PM IST

ಬೆಂಗಳೂರು(ಜೂ.03)  ಕ್ವಾರಂಟೈನ್ ಎಡವಟ್ಟಿಗೆ ಬೆಂಗಳೂರಿನ ಮತ್ತೊಂದು ಏರಿಯಾ ಸೀಲ್ ಡೌನ್ ಆಗಿದೆ. ಬೆಂಗಳೂರಿನ ನಗರ್ತಪೇಟೆ ಸೀಲ್ ಡೌನ್ ಆಗಿದೆ.

ಗಂಡು ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ, ಮಗುವಿಗಿಲ್ಲ

ಮೊಬೈಲ್ ಬಿಡಿಭಾಗಗಳಿಗೆ ಹೆಸರುವಾಸಿಯಾದ ಎಸ್ ಪಿ ರೋಡ್ ಸಹ ಸೀಲ್ ಡೌನ್ ಆಗಲಿದೆ. ಕರ್ನಾಟಕದಲ್ಲಿಯೂ ಕೊರೋನಾ ಆರ್ಭಟ ಮುಂದುವರಿದಿದೆ.