ಬಿಜೆಪಿಗೆ ಭರ್ಜರಿ ಗೆಲುವು : ವಿಜಯ ಪತಾಕೆ ಹಾರಿಸಿದ ಮುಖಂಡರು

Nov 2, 2020, 3:47 PM IST

ಕಾರವಾರ (ನ.02):  ರಾಜ್ಯದಲ್ಲಿ ಉಪ ಚುನಾವಣೆ ಅಬ್ಬರ ಜೋರಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಸ್ಥಳೀಯ ಚುನಾವಣೆಗಳು ನಡೆಯುತ್ತಿವೆ. 

ಕಾಂಗ್ರೆಸ್ ಕನಸು ಭಗ್ನ : ಕೈ ನಾಯಕಿ ಬಿಜೆಪಿ ಸೇರ್ಪಡೆ ...

ಇನ್ನು ಚುನಾವಣೆಗಳಲ್ಲಿ ತಮ್ಮದೇ ಗೆಲುವಿಗಾಗಿ ಪಕ್ಷಗಳು ಶತ ಪ್ರಯತ್ನ ನಡೆಸುತ್ತಿವೆ. ಇದೀಗ ಶಿರಸಿ ಹಾಗೂ ಕಾರವಾರ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿ ಗೆಲುವಿನ ನಗೆ ಬೀರಿದೆ.