ಹೊಗೆ ಬಿಡಂಗಿಲ್ಲ, ಪಾನ್ ಮಸಾಲಾ​ ಜಗಿಯಂಗಿಲ್ಲ: ಎಲ್ಲಾ ಬಂದ್‌..ಬಂದ್..!

Apr 22, 2020, 10:33 PM IST

ಬೆಂಗಳೂರು, (ಏ.22): ಮದ್ಯವಂತೂ ಸಿಗ್ತಾ ಇಲ್ಲಾ ಏನೋ ಸಿಗರೇಟ್ ಸೇದಿ ಹೊಗೆಯನ್ನಾದ್ರೂ ಬಿಟ್ಟರಾಯ್ತು..ಪಾನ್​ ಜಗಿದು ಉಗುಳಿದ್ರಾಯ್ತು ಅಂತಾ ರಿಲ್ಯಾಕ್ಸ್​ ಆಗ್ಬೇಡಿ. 

 ಲಾಕ್​ಡೌನ್ ಮುಗಿಯುವ ತನಕ ಸಿಲಿಕಾನ್​ ಸಿಟಿಯಲ್ಲಿ ಯಾವುದೇ ಕಾರಣಕ್ಕೂ ಸಿಗರೇಟ್​, ಪಾನ್​ಮಸಾಲಾ ಮತ್ತು ಬೀಡಾ ಮಾರಾಟವನ್ನು ನಿಷೇಧ ಮಾಡಲಾಗಿದೆ.