BBMPಯ 30 ಕಾರ್ಪೊರೇಟರ್ಸ್ ಸ್ಥಾನಕ್ಕೆ ಕುತ್ತು?

May 1, 2019, 2:36 PM IST

ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಕೆಎಂಸಿ ಕಾಯ್ದೆಯನ್ನು ಉಲ್ಲಂಘಿಸಿಸಿರುವ ಬರೋಬ್ಬರಿ 30 ಸದಸ್ಯರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಏನದು ಕಾಯ್ದೆ? ಯಾರು ಆ 30 ಮಂದಿ? ಈ ಸ್ಟೋರಿ ನೋಡಿ...