ಬೆಂಗಳೂರು: ಯುವತಿ ಆತ್ಮಹತ್ಯೆಗೂ ಮುನ್ನ ನಡೆದಿದ್ದೇನು, ಸಿಸಿಟಿವಿ ದೃಶ್ಯ ಹೇಳಿದ ಸ್ಟೋರಿ

May 8, 2019, 8:24 PM IST

ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಡೀ ರಾಜಧಾನಿಯನ್ನು ತಲ್ಲಣಗೊಳಿಸಿತ್ತು. ಹಾಗಾದರೆ ಯುವತಿ ಆತ್ಮಹತ್ಯೆಗೂ ಮುನ್ನ ನಡೆದ ಘಟನಾವಳಿಗಳು ಏನು?