IPL

ಸೆಂಚುರಿ ಹೊಡೆದರೂ ಸಂಭ್ರಮಿಸದ ರಾಹುಲ್, ಕಾರಣವೂ ಬಹಿರಂಗ!

Oct 22, 2020, 2:54 PM IST

ಸಪ್ಟೆಂರ್ 24 ರಂದು ಆರ್‌ಸಿಇ ಹಾಗೂ ಪಂಜಾಬ್ ಮುಖಾಮುಖಿಯಾಗಿದ್ದರು. ಪಂಜಾಬ್ ಕ್ಯಾಪ್ಟನ್ ಶತಕ ಹೊಡೆದರೂ ಸಂಭ್ರಮಿಸಿರಲಿಲ್ಲ. ಕೆಲವರು ಕೊಹ್ಲಿಗೆ ಹೆದರಿ ಸಂಭ್ರಮಿಸಲಿಲ್ಲ ಎಂದು ಹೇಳಿದ್ದರು. ಆದರೀಗ ಕೆ. ಎಲ್ ರಾಹುಲ್ ಅಂದು ತಾವ್ಯಾಕೆ ಸಂಭ್ರಮಿಸಲಿಲ್ಲ ಎಂಬುವುದನ್ನು ಬಹಿರಂಗಪಡಿಸಿದ್ದಾರೆ.