ದೇಶದಲ್ಲಿ ಕೊರೋನಾ ಹರಡುವಿಕೆಯ ಅಸಲಿ ಕಾರಣ ಬಹಿರಂಗ!

Jun 13, 2020, 11:06 PM IST

ನವದೆಹಲಿ(ಜೂ.13): ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆಯ ಅಸಲಿ ಕಾರಣ ಬಹಿರಂಗವಾಗಿದೆ. ದೇಶದಲ್ಲಿ ಶೇಕಡಾ 80 ರಷ್ಟು ಮಂದಿಗೆ ಕೊರೋನಾ ವೈರಸ್ ಸೋಂಕಿತರಲ್ಲಿ ಲಕ್ಷಣಗಳೇ ಇಲ್ಲ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಮಾಹಿತಿ ಬಹಿರಂಗ ಪಡಿಸಿದೆ.