Chopper Crash: ಹೆಲಿಕಾಪ್ಟರ್ ಹಾರುವ ಮುನ್ನ ಪ್ರತಿಬಾರಿ ಫಾಲೋ ಆಗುವ ಪ್ರೊಟೊಕಾಲ್‌ಗಳಿವು

Dec 11, 2021, 3:31 PM IST

VVIPಗಳ ಹೆಲಿಕಾಪ್ಟರ್ ಪ್ರಯಾಣ ಹೇಗಿರುತ್ತೆ ? VVIP ಪ್ರಯಾಣಿಸುವಾಗ ಯಾವೆಲ್ಲ ಪ್ರೊಟೋಕಾಲ್ ಅನುಸರಿಸಬೇಕು ? ಟೈಟ್ ಸೆಕ್ಯುರಿಟಿ, ಪರಿಣಿತ ಪೈಲಟ್ ಗ್ರೀನ್ ಸಿಗ್ನಲ್ ಸಿಕ್ಕಿದರಷ್ಟೇ ಹೆಲಿಕಾಪ್ಟರ್ ಟೇಕಾಫ್ ಆಗಬಹುದು. ಚೀನೀಯರ ಪಾಲಿಗೆ ದುಸ್ವಪ್ನವಾಗಿದ್ದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ವಿಮಾನ ಪತನದಲ್ಲಿ ದುರ್ಮರಣ ಹೊಂದಿ ದೇಶದ ಜನ ನೋವಿನಲ್ಲಿದ್ದಾರೆ. 14 ಮಂದಿ ಜನರು ದುರ್ಮರಣಕ್ಕೀಡಾಗಿದ್ದು ದೇಶದ ಜನರನ್ನು ಶೋಕದಲ್ಲಿ ಮುಳುಗಿಸಿದೆ.

ಬಲವಂತದ ಮತಾಂತರ, ಮರು ಮದುವೆ ಆಮೀಷ, ಇಡೀ ಕುಟುಂಬವೇ ಬಲಿ

ರಕ್ಷಣಾ ಪಡೆಗಳ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಚಾಪರ್ ಪತನ ನೋಡಿ ಜಗತ್ತೇ ದಿಗ್ಭ್ರಮೆಗೊಂಡಿದೆ. ಸಾಮಾನ್ಯ ಜನರ ಪ್ರಯಾಣದ ಸಂದರ್ಭವೇ ಬಹಳಷ್ಟು ಚೆಕ್ಕಿಂಗ್ ಮಾಡಲಾಗಿರುತ್ತದೆ. ಹೀಗಿರುವಾಗ ಸೇನಾ ಮುಖ್ಯಸ್ಥರ ಚಾಪರ್ ಎಂದರೆ ಹೇಳಬೇಕಾ ?