ಮೈಮೇಲೆ ಬಂದ ದೇವರು, ನಡು ಬೀದಿಯಲ್ಲೇ ಮಹಿಳೆಗೆ ಛಾಟಿಯೇಟು!

Nov 8, 2020, 4:42 PM IST

ನವದೆಹಲಿ(ನ.08): ಇಲ್ಲೊಬ್ಬ ವ್ಯಕ್ತಿಯ ಮೈಮೇಲೆ ದೇವರು ಬಂದಿದ್ರು. ನಡು ಬೀದಿಯಲ್ಲೇ ಮಹಿಳೆಯೊಬ್ಬರಿಗೆ ಛಾಟಿ ಏಟು ಕೊಟ್ಟಿದ್ದಾರೆ. ಅಷ್ಟಕ್ಕೂ ಮುಂದೇನಾಯ್ತು? ಇಲ್ಲಿದೆ ನೋಡಿ ಇಂದಿನ ಸೂಪರ್ ಸ್ಪೆಷಲ್ ಸುದ್ದಿಗಳು.