ಪೊಲೀಸ್ ಸ್ಟೇಷನ್ ಎದುರೇ ರಸ್ತೆ ಮೇಲೆ ಬಿದ್ದು ಗಂಡ ಹೆಂಡತಿ ಕಿತ್ತಾಟ..!

Jun 4, 2022, 8:01 PM IST

ಬೆಂಗಳೂರು (ಜೂನ್ 4): ಡೇರಿಂಗ್ ಮತ್ತು ಇಂಟ್ರಸ್ಟಿಂಗ್ ನ್ಯೂಸ್ ಅಂದ್ರೆ ನೆನಪಾಗೋದು ಸುವರ್ಣ ಸ್ಪೆಷಲ್ ನ್ಯೂಸ್ (Suvarna Super special News). ಈ ಬಾರಿಯ ಸುದ್ದಿಯಲ್ಲೂ ಅಂಥದ್ದೊಂದು ಕೆಲವು ವಿಶೇಷ ನ್ಯೂಸ್ ಗಳಿವೆ. ಸಾಮಾನ್ಯವಾಗಿ ಕೆಲವೊಮ್ಮೆ ಪೊಲೀಸ್ ಸ್ಟೇಷನ್ ಎದುರಿಗೆ ಹೋಗಲು ಕೆಲವೊಬ್ಬರು ಭಯ ಪಡೋರಿದ್ದಾರೆ. ಇಂದಿಗೂ ಕೆಲವೆಡೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೋದು ಅಂದ್ರೆ ಅವಮಾನ ಅನ್ನೋತರ ಎಂದೇ ಭಾವಿಸಿದವರಿದ್ದಾರೆ. ಆದೆರೆ, ಇಲ್ಲೊಂದು ಕಡೆ ಗಂಡ ಹೆಂತಿ ಇಬ್ಬರೂ ಪೊಲೀಸ್ ಸ್ಟೇಷನ್ ಎದುರಿಗೇ ಹೊಡೆದಾಡಿಕೊಂಡಿದ್ದಾರೆ. ಮುಂದೇನಾಯಿತು ಅನ್ನೋದನ್ನು ಇಲ್ಲಿ ನೋಡಿ.