ಹೈ ಹೀಲ್ಸ್ ಹಾಕಿ ತಂತಿ ಮೇಲೆ ನಡೆದು ಗಿನ್ನಿಸ್ ದಾಖಲೆ ನಿರ್ಮಿಸಿದ ಸುಂದರಿ..!

Apr 8, 2021, 4:41 PM IST

ಬೆಂಗಳೂರು (ಏ. 08): ಸುಂದರಿಯೊಬ್ಬಳು ಹೈಹೀಲ್ಡ್ ಧರಿಸಿ ತಂತಿಯ ಮೇಲೆ ನಡೆದು ದಾಖಲೆ ನಿರ್ಮಿಸಿದ್ದಾಳೆ. 

ಇಲ್ಲೊಂದು ಕಡೆ ಮಾಸ್ಕ್ ಧರಿಸಿಲ್ಲವೆಂದು ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಡಿದು, ನಡುರಸ್ತೆಯಲ್ಲೇ ಹೊಡೆದು ದಂಡ ವಸೂಲಿಗೆ ಮುಂದಾಗಿದ್ದರು. ಮುಂದೇನಾಯ್ತು...? ಇಲ್ಲೊಂದು ಕಡೆ ವಾಕಿಂಗ್ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಕಾರು ಹರಿದು ಬಿಡ್ತು. ಮುಂದೇನಾಯ್ತು..?