ರಸ್ತೆ ಬದಿ ಐಸ್‌ಕ್ರೀಂ ತಿನ್ನುತ್ತಿದ್ದವರ ಮೇಲೆ ಹರಿದು ಬಿಡ್ತು ಕಾರು, ಅಯ್ಯೋ ಏನಾಗೋಯ್ತು..?

Apr 7, 2021, 11:28 AM IST

ಬೆಂಗಳೂರು (ಏ. 07): ಮಕ್ಕಳು, ಮಹಿಳೆಯರು ರಸ್ತೆ ಬದಿ ನಿಂತು ಐಸ್‌ಕ್ರೀಮ್‌ ತಿನ್ನುತ್ತಿದ್ದರು. ಇದ್ದಕ್ಕಿದ್ದಂತೆ ಬಂದ ಕಾರು ಅವರ ಮೇಲೆ ಹರಿದಿತ್ತು. ಮುಂದೇನಾಯ್ತು...? ಇಲ್ಲೊಂದು ಕಡೆ ರಸ್ತೆಯಲ್ಲಿ ಪಟಾಕಿ ಹಚ್ಚಲಾಗಿತ್ತು. ಅಲ್ಲಿಗೆ ಬಂದ ನಾಯಿ, ಅದನ್ನ ಕಚ್ಚಿ ಮನೆಯೊಳಗೆ ಓಡಿತ್ತು. ಮುಂದೇನಾಯ್ತು...?  ಇಲ್ಲೊಬ್ಬ ಸಾಹಸಿ ಯುವಕ ಜಾಗ್ವಾರ್ ಜೊತೆ ಕುಸ್ತಿಗೆ ಬಿದ್ದಿದ್ದಾನೆ ಪೈಲ್ವಾನ್. ಕೊನೆಗೆ ಗೆದ್ದಿದ್ಯಾರು..? ಜಿಂಕೆಯೊಂದು ಚಲಿಸುತ್ತಿದ್ದ ಬಸ್‌ ಗಾಜನ್ನು ಒಡೆದು ಒಳನುಗ್ಗಿತ್ತು. ಮುಂದೇನಾಯ್ತು...? ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.