ಡೇಂಜರ್ ಸ್ಟಂಟ್ : ಬೆಂಕಿಗಾಹುತಿಯಾದ ಕರಾಟೆ ಮಾಸ್ಟರ್

Aug 24, 2021, 9:41 AM IST

ತಮಿಳುನಾಡಿನಲ್ಲಿ ಸಾಹಸ ಪ್ರದರ್ಶನದ ವೇಳೆ ಬೆಂಕಿ ತಗುಲಿ ಕರಾಟೆ  ಮಾಸ್ಟರ್ ಸುಟ್ಟು ಬೂದಿಯಾಗಿದ್ದಾರೆ. ಕರಾಟೆ ಮಾಡುತ್ತಲೇ ಕರಾಟೆ ಮಾಸ್ಟರ್ ಸಾವನ್ನಪ್ಪಿದ್ದಾರೆ. ಬೆಂಕಿ ಸಾಹಸ ಸಂದರ್ಭ ಮಾಸ್ಟರ್ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ.

'ಅಪ್ಘಾನ್‌ನಲ್ಲಿ ಬೇರಾವ ದೇಶವೂ ಭಾರತ ಸರ್ಕಾರದ ಹಾಗೆ ತನ್ನ ನಾಗರಿಕರ ರಕ್ಷಣೆ ಮಾಡುತ್ತಿಲ್ಲ'

ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಘಡ ಸಂಭವಿಸಿದೆ. ಬಹಳಷ್ಟು ಜನರು ಕಾರ್ಯಕ್ರಮ ನೋಡುತ್ತಿದ್ದರು. ಸುತ್ತಮುತ್ತ ಜನ ನೋಡುತ್ತಿದ್ದಂತೆಯೇ ವ್ಯಕ್ತಿ ಸುಟ್ಟು ಹೋಗಿದ್ದಾರೆ. ಸಂಪೂರ್ಣ ಘಟನೆ ವಿಡಿಯೋ ದಾಖಲಾಗಿದ್ದು, ನೋಡಿದರೆ ಬೆಚ್ಚಿಬೀಳಿಸುವಂತಿದೆ ಘಟನೆ.