ಮನೆಕಟ್ಟುವ ಮೇಸ್ತ್ರಿ ಐಡಿಯಾಗೆ ಎಂಜಿನೀಯರ್ ದಂಗು, ರೈಲು ತಳ್ಳಿದ ವಿಡಿಯೋದ ಅಸಲಿತ್ತು ಬಹಿರಂಗ!

Jul 13, 2023, 6:24 PM IST

ಮನೆಕಟ್ಟಲು ಎಂಜಿನಿಯರ್ ಅತ್ಯಾಧುನಿಕ ಸಲಕರಣೆ, ಮಶಿನ್ ಬಳಕೆ ಮಾಡುವುದು ಸಾಮಾನ್ಯ. ಆದರೆ ಇದ್ಯಾವುದು ಇಲ್ಲದ ಮೇಸ್ತ್ರಿಗಳು ತಮ್ಮ ಜುಗಾಡ್ ಐಡಿಯಾ ಮೂಲಕ ಎಂಜಿನೀಯರ್‌ಗಳನ್ನೇ ದಂಗಾಗಿಸಿದ್ದಾರೆ. ಇನ್ನು ಕೆಟ್ಟು ನಿಂತ ರೈಲನ್ನು ಪ್ರಯಾಣಿಕರೇ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ವಿಡಿಯೋ ಭಾರಿ ವೈರಲ್ ಆಗಿತ್ತು. ಆದರೆ ಈ ವಿಡಿಯೋದ ಅಸಲಿಯತ್ತನ್ನು ಭಾರತೀಯ ರೈಲ್ವೇ ಬಹಿರಂಗಪಡಿಸಿದೆ. ಮತ್ತಷ್ಟು ರೋಚಕ ಸುದ್ದಿಗಳು ಇಂದಿನ ಸೂಪರ್ ಸ್ಪೆಷಲ್‌ನಲ್ಲಿ ವಿಡಿಯೋದಲ್ಲಿದೆ ನೋಡಿ.