ದೆಹಲಿಯಲ್ಲಿ ಮಾಲ್, ರೆಸ್ಟೋರೆಂಟ್ ಆರಂಭ, ಆರೋಗ್ಯಕ್ಕೆ ಮೊದಲ ಆದ್ಯತೆ!

Jun 8, 2020, 7:03 PM IST

ದೆಹಲಿ(ಜೂ.08): ಕೊರೋನಾ ಹಾಗೂ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಶಾಪಿಂಗ್ ಮಾಲ್, ರೆಸ್ಟೋರೆಂಟ್‌ಗಳು ಮತ್ತೆ ಆರಂಭಗೊಂಡಿದೆ. ದೆಹಲಿಯಲ್ಲೀಗ ಮಾಲ್‌ಗಳು ಆರಂಭಗೊಂಡಿದೆ. ಮಾಲ್ ಪ್ರವೇಶಿಸಲು ಹಲವು ಮಾರ್ಗಸೂಚಿಗಳನ್ನು ಪಾಲಿಸಬೇಕು. ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು, ವ್ಯಾಪಾರ-ವಹಿವಾಟು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಅನ್‌ಲಾಕ್1ನಲ್ಲಿ ದೆಹಲಿ ಹೇಗಿದೆ? ಇಂಡಿಯಾ ರೌಂಡ್ಸ್ ವಿಥ್ ಡೆಲ್ಲಿ ಮಂಜು ಕಾರ್ಯಕ್ರಮದಲ್ಲಿ ಸಂಪೂರ್ಣ ವಿವರ