Sep 29, 2020, 2:18 PM IST
ಬೆಂಗಳೂರು(ಸೆ.29): ಕೊರೋನಾ ಬೆನ್ನಲ್ಲೇ ಕರ್ನಾಟಕಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಬಂದೆರಗಿದೆ. ಹೌದು ಭಾರತದಲ್ಲಿ ಮತ್ತೊಂದು ಚೀನಾ ವೈರಸ್ ಪತ್ತೆಯಾಗಿದೆ.
ಇನ್ನು ಕರ್ನಾಟಕದಲ್ಲೇ ಈ ವೈರಸ್ ಪತ್ತೆಯಾಗಿದೆ ಎಂಬುವುದು ಮತ್ತೊಂದು ಆಘಾತಕಾರಿ ವಿಚಾರವಾಗಿದೆ. ವಿಜ್ಞಾನಿಗಳು ಈ ಬಗ್ಗೆ ಎಚ್ಚರಿಸಿದ್ದು, ಕ್ಯಾಟ್ ಕೂ ಎಂಬ ವೈರಸ್ ಭಾರತ ಪ್ರವೇಶಿಸಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ನಡೆಸಿದ ಎರಡು ಮಾದರಿ ಪರೀಕ್ಷೆಯಲ್ಲಿ ಈ ಹೊಸ ವೈರಸ್ ಪತ್ತೆಯಾಗಿದೆ. ಹಂದಿ, ಸೊಳ್ಳೆ ಮೊದಲಾದ ಕೀಟಗಳಿಂದ ಇದು ಹರಡುತ್ತದೆ ಎನ್ನಲಾಗಿದೆ.