Jul 20, 2020, 11:27 AM IST
ಬೆಂಗಳೂರು (ಜು. 20): ದೇಶದ 10 ಕೊರೊನ ಹಾಟ್ ಸ್ಟಾಟ್ ಸಿಟಿಯಲ್ಲಿ ICMR ಸರ್ವೆ ನಡೆಸಿದೆ. ನಗರದ ಕಂಟೈನ್ಮೆಂಟ್ ಝೋನ್ಗಳಲ್ಲಿ ನಡೆದಿದ್ದ ಸಮೇಕ್ಷೆ ಇದು. ಈ ಸಮೀಕ್ಷೆಯಲ್ಲಿ ಅಹ್ಮದಾಬಾದ್, ಧಾರಾವಿ ರಿಸಲ್ಟ್ ಅಚ್ಚರಿ ಮೂಡಿಸಿದೆ. ಮೇ ತಿಂಗಳಲ್ಲಿ ಅಹ್ಮದಾಬಾದ್ನಲ್ಲಿ ಶೇ. 40 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಧಾರಾವಿಯಲ್ಲಿ ಶೇ. 36 ರಷ್ಟು ಮಂದಿಗೆ ಸೋಂಕು ತಗುಲಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!