ಇಷ್ಟು ದಿನ ಲವ್ಲಿ ಸ್ಟಾರ್ ಆಗಿದ್ದು ಸಾಕು, ಇನ್ನು ಮುಂದೆ ಮಾಸ್‌ ಆಗಬೇಕು: ನೆನಪಿರಲಿ ಪ್ರೇಮ್

Published : May 02, 2024, 09:33 AM ISTUpdated : May 02, 2024, 09:34 AM IST

ಮಾಸ್ ಸ್ಟಾರ್ ಆಗಲು ಮುಂದಾದ ಪ್ರೇಮ್. ತೇಜಸ್‌ ಬಿಕಿ ಚಿತ್ರದಲ್ಲಿದೆ ದೊಡ್ಡ ಬದಲಾವಣೆ...  

PREV
17
ಇಷ್ಟು ದಿನ ಲವ್ಲಿ ಸ್ಟಾರ್ ಆಗಿದ್ದು ಸಾಕು, ಇನ್ನು ಮುಂದೆ ಮಾಸ್‌ ಆಗಬೇಕು: ನೆನಪಿರಲಿ ಪ್ರೇಮ್

ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಸುಮಾರು 20 ವರ್ಷ ಕಳೆದಿರುವ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ ಈಗ ಮಾಸ್ ಹೀರೋ ಆಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.

27

'ಅಭಿಮಾನಿಗಳ ಒತ್ತಾಯದ ಮೇಲೆ ನಾನು ಬ್ಯಾಕ್ ಟು ಬ್ಯಾಕ್ ಒಂದೇ ತರಹದ ಕಥೆಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವೆ'

37

ಪವ್ಲಿ ಸ್ಟಾರ್ ಪಟ್ಟ ಕೊಟ್ಟರು ಅಲ್ಲದೆ ರೊಮ್ಯಾಂಟಿ ಪಾತ್ರಗಳನ್ನು ಮಾಡಲು ನಾನೊಬ್ಬನೇ ಪರ್ಫೆಕ್ಟ್‌ ಎನ್ನುವಂತೆ ಪ್ರೀತಿ ಕೊಟ್ಟಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಪ್ರೇಮ್ ಮಾತನಾಡಿದ್ದಾರೆ.

47

ಜನರು ನೋಡುವ ದೃಷ್ಠಿ ಬದಲಾಯಿಸಬೇಕು ಅಂದುಕೊಂಡಿರುವೆ..ಇಷ್ಟು ದಿನ ಬಿಟ್ಟಿದ್ದ ಮಾಸ್‌ ಹೀರೋ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ

57

ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಹಾಗೆ ಜನರು ಕೊಟ್ಟಿರುವ ಪ್ರೀತಿಯನ್ನು ಉಳಿಸಿಕೊಳ್ಳಬೇಕು. ಈಗ ಮೊಬೈಲ್‌ನಲ್ಲಿ ಶಾರ್ಟ್‌ ಫಿಲ್ಮಂ ಚಿತ್ರೀಕರಣ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ.

67

ಜನರು ತುಂಬಾ ಅಪ್ಡೇಟ್ ಆಗಿದ್ದಾರೆ ತುಂಬಾ ರಿಯಲಿಸ್ಟಿಕ್‌ ಆಗಿರುವ ವಿಚಾರಗಳನ್ನು ತೋರಿಸುತ್ತಿದ್ದಾರೆ. ಇತ್ತೀಚಿಗೆ ಕಮರ್ಷಿಯಲ್ ಚಿತ್ರದ ಹಾಡೊಂದನ್ನು ನೋಡಿ ನಾನೇ ನಕ್ಕಿರುವೆ.

77

ಪಕ್ಕಾ ಕಮರ್ಷಿಯಲ್ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ಮಾಸ್ ಹೀರೋ ಆಗಿ ಗುರುತಿಸಿಕೊಳ್ಳಬೇಕು ಅಂದುಕೊಂಡಿರುವೆ ಎಂದಿದ್ದಾರೆ ಪ್ರೇಮ್.

Read more Photos on
click me!

Recommended Stories