9 ನೇ ಮಹಡಿಯಿಂದ ಕೆಳಗೆ ಬಿದ್ದ ಮಹಿಳೆ, ಬದುಕುಳಿದಿದ್ದೇ ಪವಾಡ..!

Jul 19, 2021, 11:06 AM IST

ಲಕ್ನೋ (ಜು. 19): ಕಟ್ಟಡದ 9 ನೇ ಮಹಡಿ ಬಾಲ್ಕನಿಯಿಂದ ಕೆಳಗೆ ಬಿದ್ದ ಮಹಿಳೆ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಈ ಮಹಿಳೆ, ಗಂಡನ ಜೊತೆ ಜಗಳವಾಡಿದ್ದರು. ಆಗ ಕೋಪದಿಂದ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಗಂಡ, ಹೆಂಡತಿಯ ಕೈ ಹಿಡಿದು ಮೇಲಕ್ಕೆತ್ತಲು ವಿಫಲರಾಗಿದ್ಧಾರೆ. ಮಹಿಳೆ ಕೆಳಕ್ಕೆ ಬಿದ್ದರೂ ಗಂಭೀರ ಗಾಯಗಳಾಗದೇ ಬದುಕುಳಿದಿದ್ದಾರೆ. 

ಆಧುನಿಕ ಕುಂಭಕರ್ಣ! ಈತ ಒಮ್ಮೆ ಮಲಗಿದ್ರೆ ತಿಂಗಳಲ್ಲಿ 25 ದಿನ ಎದ್ದೆಳೋದೇ ಇಲ್ವಂತೆ..!