Asianet Suvarna News Asianet Suvarna News

ಆಧುನಿಕ ಕುಂಭಕರ್ಣ ! ಈತ ಒಮ್ಮೆ ಮಲಗಿದ್ರೆ ತಿಂಗಳಲ್ಲಿ 25 ದಿನ ಎದ್ದೆಳೋದೇ ಇಲ್ವಂತೆ..!

ರಾಮಾಯಣದಲ್ಲಿ ರಾವಣನ ತಮ್ಮ ಕುಂಭಕರ್ಣನ ನಿದ್ದೆ ಬಗ್ಗೆ ಕೇಳಿದ್ದೇವೆ. ಈ ಕಲಿಯುಗದಲ್ಲೂ ಇಂತದ್ದೇ ಒಬ್ಬ ಆಧುನಿಕ ಕುಂಭಕರ್ಣನಿದ್ದಾನೆ. ಒಮ್ಮೆ ಈತ ನಿದ್ದೆಗೆ ಜಾರಿದ್ರೆ 300 ದಿನ ನಿದ್ದೆ ಮಾಡ್ತಾನಂತೆ. 

ಬೆಂಗಳೂರು (ಜು. 16): ರಾಮಾಯಣದಲ್ಲಿ ರಾವಣನ ತಮ್ಮ ಕುಂಭಕರ್ಣನ ನಿದ್ದೆ ಬಗ್ಗೆ ಕೇಳಿದ್ದೇವೆ. ಈ ಕಲಿಯುಗದಲ್ಲೂ ಇಂತದ್ದೇ ಒಬ್ಬ ಆಧುನಿಕ ಕುಂಭಕರ್ಣನಿದ್ದಾನೆ. ಒಮ್ಮೆ ಈತ ನಿದ್ದೆಗೆ ಜಾರಿದ್ರೆ 300 ದಿನ ನಿದ್ದೆ ಮಾಡ್ತಾನಂತೆ. ತಿಂಗಳಲ್ಲಿ 5 ದಿನ ಮಾತ್ರ ಎಚ್ಚರವಾಗಿರ್ತಾನಂತೆ. ಅರೇ, ಯಾರಪ್ಪ ಈ ಸುಖ ಪುರುಷ ಅಂತೀರಾ..? ರಾಜಸ್ಥಾನದ ನಾಗೋರ್ ಬಾಂಡ್ವಾ ಗ್ರಾಮದ 42 ವರ್ಷದ ಮುದಕರಂ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಹೀಗಾಗಿ ಇಷ್ಟು ಸಮಯ ಮಲಗ್ತಾನಂತೆ!