ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ!

Dec 14, 2019, 10:31 PM IST

ನವದೆಹಲಿ(ಡಿ.14): ಫಾಸ್ಟ್ ಟ್ಯಾಗ್ ಇಲ್ಲದ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಕೊಂಚ ರಿಲೀಫ್ ನೀಡಿದ್ದು,  ಫಾಸ್ಟ್ ಟ್ಯಾಗ್ ಅಳವಡಿಕೆಗೆ ಜ.15ವರೆಗೆ ಕಾಲಾವಕಾಶ ನೀಡಿದೆ. ನಾಳೆಯಿಂದ ದಂಡ ವಿಧಿಸುವುದರಿಂದ ವಿಯಾಯ್ತಿ ನೀಡಲಾಗಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಶುಲ್ಕ ಪಾವತಿಸಿ ಸಂಚಾರ ಮಾಡಲು ಅನುಮತಿ ನೀಡಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...