ದೇಶದಲ್ಲಿ ಕೊರೋನಾ 2ನೇ ಅಲೆ, ಹರಡಿಸಿದ್ದು ಯಾರು? ವೈರಲ್ ಆಯ್ತು ವಿಡಿಯೋ

Apr 28, 2021, 3:29 PM IST

ನವದೆಹಲಿ(ಏ.28): ದೇಶದಲ್ಲಿ ಕೊರೋನಾ ಎರಡನೇ ಅಲೆ ಅಪಾರ ಸಾವು ನೋವು ಉಂಟು ಮಾಡುತ್ತಿದೆ. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಒಂದನೇ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದ ದೇಶದಲ್ಲಿ ಎರಡನೇ ಅಲೆ ಆರಂಭವಾಗಲು ಕಾರಣಕರ್ತರು ಯಾರು ಎಂಬ ಪ್ರಶ್ನೆಯೊಂದಿಗೆ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ಪಕ್ಷ ತೋರಿರುವ ನಿರ್ಲಕ್ಷ್ಯ, ಸಿಎಂ ಉದ್ಧವ್ ಠಾಕ್ರೆ ಹಾಗೂ ಕೇಜ್ರೀವಾಲ್‌ ಆಡಿರುವ ಅಸಡ್ಡೆಯ ಮಾತುಗಳನ್ನೂ ನೀಡಲಾಗಿದೆ.