ಗಾಲ್ವಾನ್ ಗಲಾಟೆ ಬಳಿಕ ಪ್ಯಾಂಗಾಂಗ್ ಸರೋವರ ಬಳಿ ಚೀನಾ ಕಿರಿಕ್!

Jun 19, 2020, 10:43 PM IST

ನವದೆಹಲಿ(ಜೂ.19): ಕೊರೋನಾ ವೈರಸ್ ಬಳಿಕ ಚೀನಾ ದೇಶ ಒಬ್ಬಂಟಿಯಾಗಿದೆ. ಬಹುತೇಕ ರಾಷ್ಟ್ರಗಳು ಚೀನಾವನ್ನು ದೂರುತ್ತಿದೆ. ಚೀನಾ ತನ್ನ ಪರಾಕ್ರಮ ತೋರಿಸಲು ಭಾರತದ ಮೇಲೆ ದಾಳಿಗೆ ಸಜ್ಜಾಗಿದೆ. ಲಡಾಖ್ ಪ್ರಾಂತ್ಯದ ಬಳಿ ಆಕ್ರಮಣ ಮಾಡಿದ ಚೀನಾ ಇದೀಗ ಪ್ಯಾಂಗಾಂಗ್ ಸರೋವರ ಬಳಿ ಚೀನಾ ಕಿರಿಕ್ ಶುರುಮಾಡಿದೆ.