ಚೀನಾ ನಿಗೂಢ ಯುದ್ಧಕ್ಕೆ ಮದ್ದೆರೆದ ಭಾರತ: ಡ್ರ್ಯಾಗನ್‌ ಹುಟ್ಟಡಗಿಸಲು ಪ್ಲಾನ್‌ ರೆಡಿ!

Apr 18, 2020, 2:39 PM IST

ನವದೆಹಹಲಿ(ಏ. 18): ಕೊರೋನಾ ವೈರಸ್‌ನಿಂದ ಕಂಗೆಟ್ಟ ವಿಶ್ವದ ಅನೇಕ ರಾಷ್ಟ್ರಗಳಿಗೆ ಔಷಧಿ ರಫ್ತು ಮಾಡುವ ಮೂಲಕ ಭಾರತ ಸದ್ಯ ಎಲ್ಲರಿಗೂ ಭರವಸೆಯ ಬೆಳಕಾಗಿದೆ. ಹಹೀಗಿರುವಾಗ ವಿಶ್ವದ ದಿಗ್ಗಜ ರಾಷ್ಟ್ರಗಳು ಚೀನಾದ ಹುಟ್ಟಡಗಿಸಲು ಮುಂದಾಗಿದ್ದು, ಡ್ರ್ಯಾಗನ್ ವಿರುದ್ಧದ ಸಮರಕ್ಕೆ ಕ್ರಿಯಾತ್ಮಕ ವ್ಯೂಹವೊಂದನ್ನು ರಚಿಸುತ್ತಿವೆ.

ಹಸಿದವರ ಹೊಟ್ಟೆ ತುಂಬಿಸುತ್ತಿದೆ ನೆಲಮಂಗಲ 'ಕರುಣೆಯ ಗೋಡೆ'

ಹೌದು ಚೀನಾದಿಂದ ಹರಡಿರುವ ವೈರಸ್ ಇಡೀ ವಿಶ್ವದ ನಿದ್ದೆಗೆಡಿಸಿದೆ. ಹೀಗಿದ್ದರೂ ಚೀನಾ ಮಾತ್ರ ಆರಾಮಾಗಿ ಇದೆ. ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುತ್ತಿದ್ದ ಅಮೆರಿಕ ಕೂಡಾ ಈ ವೈರಸ್ ಕಾಟಕ್ಕೆ ಬೆಚ್ಚಿ ಬಿದ್ದಿದೆ. ಹೀಗಿರುವಾಘ ಡ್ರ್ಯಾಗನ್ ವಿರುದ್ಧ ಸಮರ ಸಾರಲು ಅನೇಕ ರಾಷ್ಟ್ರಗಳು ಸಜ್ಜಾಗಿವೆ. ಆದರೆ ಇದು ಸೈಲೆಂಟ್ ವಾರ್. ಏನದು? ಇಲ್ಲಿದೆ ವಿವರ