Jun 26, 2021, 8:02 PM IST
ಕೊರೋನಾ ವೈರಸ್ ಬರದಂತೆ ನೋಡಿಕೊಳ್ಳಲು ಬಳಸುವ ಮಾಸ್ಕ್, ಸ್ಯಾನಿಟೈಸರ್‌ನಿಂದ ಹಲವು ಸಮಸ್ಯೆಗಳು ತಲೆದೋರಿದೆ. ಮಾಸ್ಕ್‌ನಿಂದ ಮೊಡವೆ, ಸ್ಯಾನಿಟೈಸರ್‌ನಿಂದ ಚರ್ಮದ ಕಾಂತಿ ಹಾಗೂ ಗುಳ್ಳೆ ಸಮಸ್ಯೆ ಕಾಡುತ್ತಿದೆ. ಇನ್ನು ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಚರ್ಮ ತುರಿಕೆ, ಕೂದಲು ಉದುರವಿಕೆ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಪರಿಹಾರವೇನು? ಇಲ್ಲಿದೆ ವಿವರ.