May 31, 2019, 7:59 PM IST
ಫೇಸ್ ಆರೈಕೆ ಮಾಡುವುದು ಬಹಳ ಮುಖ್ಯ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ನಿಮ್ಮ ಮುಖದ ತ್ವಚೆಯು ಕಾಂತಿಯುಕ್ತವಾಗುತ್ತದೆ. ಹಾಗೂ ನಯವಾಗಿ, ತಂಪಾಗಿರುತ್ತದೆ. ಇದು ನಿಮ್ಮ ಮೊಡವೆಗಳ ಸಮಸ್ಯೆಗೆ, ಉಗುರು ಬಣ್ಣವನ್ನು ತೆಗೆಯಲು ಮತ್ತು ಹಲವು ರೀತಿಯ ಸಮಸ್ಯೆಗಲನ್ನು ನಿವಾರಿಸುತ್ತದೆ. ಹಾಗಾದ್ರೆ ಐಸ್ ಕ್ಯೂಬ್ ಬಳಕೆ ಹೇಗೆ ಮಾಡಬೇಕು..? ವಿಡಿಯೋನಲ್ಲಿ ನೋಡಿ ತಿಳಿದುಕೊಳ್ಳಿ.