Nov 7, 2019, 3:59 PM IST
ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದ ದೀಪಾವಳಿ ನಂತರ ಎಲ್ಲೆಡೆ ಜ್ವರ, ಶೀತದಿಂದ ಜನರು ಬಳಲುತ್ತಿದ್ದಾರೆ. ಅದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ನಮ್ಮ ದೇಹದಲ್ಲಿ ಸಾಮಾನ್ಯವಾಗಿ ಪ್ರತಿರೋಧಕ ಜೀವಕೋಶಗಳು ಸಕ್ರಿಯವಾಗಿರುತ್ತವೆ. ಅಂದರೆ ಪ್ರತಿರೋಧಕ ವ್ಯವಸ್ಥೆ ಸದೃಢಗೊಳಿಸಲು ಯಾವ ಪೋಷಕಾಂಶಗಳು ಹಾಗೂ ಖನಿಜಗಳು ದೇಹಕ್ಕೆ ಅಗತ್ಯ ಎಂಬುದನ್ನು ಕಂಡು ಕೊಳ್ಳಬೇಕು. ಈ ಐದು ಜ್ಯೂಸ್ ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ...