Summer Health Tips: ಬೇಸಿಗೆಯಲ್ಲಿ ಯಾವ ಹಣ್ಣು-ತರಕಾರಿ ತಿನ್ನೋದು ಒಳ್ಳೇದು?

Summer Health Tips: ಬೇಸಿಗೆಯಲ್ಲಿ ಯಾವ ಹಣ್ಣು-ತರಕಾರಿ ತಿನ್ನೋದು ಒಳ್ಳೇದು?

Published : Apr 11, 2023, 11:40 AM IST

ಬೇಸಿಗೆ ಶುರುವಾಗಿದೆ. ಬಿಸಿಲ ಧಗೆ ಹೆಚ್ಚಾಗಿದೆ. ಹೀಗಾಗಿ ದೇಹಕ್ಕೆ ಹೆಚ್ಚು ನೀರಿನ ಅಗತ್ಯವಿರುತ್ತದೆ. ಹಾಗೆಯೇ ಹೆಚ್ಚು ನೀರಿನಂಶವಿರುವ ಹಣ್ಣು-ತರಕಾರಿಗಳನ್ನು ಸಹ ಸೇವಿಸುವುದು ಒಳ್ಳೆಯದು. ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿ ಕಿರಣ್ ಮಾಹಿತಿ ನೀಡಿದ್ದಾರೆ.

ಬೇಸಿಗೆಯಲ್ಲಿ ಆರೋಗ್ಯ ಬೇಗ ಹದಗೆಡುತ್ತದೆ. ಹೀಗಾಗಿ ತಿನ್ನೋ ಆಹಾರದ ಬಗ್ಗೆ ಹೆಚ್ಚು ಗಮನಹರಿಸಬೇಕು. ಅದರಲ್ಲೂ ಬೇಸಿಗೆಯಲ್ಲಿ ದೇಹ ಡಿಹೈಡ್ರೇಟ್ ಆಗೋ ಸಮಸ್ಯೆ ಕಾಡೋ ಕಾರಣ ಹೆಚ್ಚೆಚ್ಚು ನೀರು ಕುಡಿಯಬೇಕಾದುದು ಅಗತ್ಯ. ಅಥವಾ ಹೆಚ್ಚು ನೀರಿನಂಶವಿರುವ ಹಣ್ಣು ಅಥವಾ ತರಕಾರಿಗಳನ್ನು ಆಯ್ದುಕೊಳ್ಳಬೇಕು. ಸಮ್ಮರ್‌ನಲ್ಲಿ ಕಲ್ಲಂಗಡಿ, ಕರಬೂಜ ಹಣ್ಣು, ಎಳನೀರು ಮೊದಲಾದವುಗಳನ್ನು ತಿನ್ನೋದು ಆರೋಗ್ಯಕ್ಕೆ ಒಳ್ಳೇದು ಅಂತಾರೆ ತಜ್ಞ ವೈದ್ಯರಾದ ಡಾ.ಸಾಯಿ ಕಿರಣ್. ಮಾತ್ರವಲ್ಲ ತರಕಾರಿಗಳಲ್ಲಿ ಸೌತೆಕಾಯಿ, ಟೊಮೇಟೋ, ಸೊಪ್ಪನ್ನು ಹೆಚ್ಚೆಚ್ಚು ತಿನ್ನಬಹುದು ಎಂದು ಸಲಹೆ ನೀಡುತ್ತಾರೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ.

Summer Health Tips: ಬೇಸಿಗೆಯಲ್ಲಿ Heatstroke ಆಗುತ್ತೆ ಹುಷಾರ್‌!

23:3220 ವರ್ಷಗಳಿಂದ ಗಿಳಿಗಳಿಗೆ ಅನ್ನ ನೀಡುತ್ತಿರುವ ಪುಣ್ಯವಂತ!
19:35Bellulli Kabab Chandru: ಯುಗಾದಿ ಹಬ್ಬದಲ್ಲಿ ಕಬಾಬ್ ಚಂದ್ರು ಹೊಸ್ತಡ್ಕು! ಬಾಡೂಟ ಮಾಡಿ ಒನ್ ಮೋರ್ ಒನ್ ಮೋರ್ ಅನ್ನಿ!
17:41Shivaratri special Payasa: ಶಿವರಾತ್ರಿಗೆ ‘ನಿಮ್ಮನೆ ಚಂದ್ರು’ ಸ್ಪೆಷಲ್ ಅಡುಗೆ! ಇದು ಬೆಳ್ಳುಳ್ಳಿ ಕಬಾಬ್ ಅಲ್ಲ.. ಸಖತ್‌ ಪಾಯಸ!
05:08ರಾಜಾಜಿನಗರದಲ್ಲಿ ಹಬ್ಬದ ಸಂಭ್ರಮ, ಫ್ಯಾಷನ್‌, ಫುಡ್ ಫೆಸ್ಟಿವಲ್‌ಗೆ ಜನಸಾಗರ
03:59ಬೆಂಗಳೂರಲ್ಲಿ ‘ಮಹಾಲಕ್ಷ್ಮೀ ಲೇಔಟ್ ಹಬ್ಬ’ ಸಂಭ್ರಮ: ಕನ್ನಡಪ್ರಭ, ಸುವರ್ಣ ನ್ಯೂಸ್ ಸಹಯೋಗದಲ್ಲಿ ಕಾರ್ಯಕ್ರಮ
01:13Health Tips: ವೈದ್ಯರು ಹೆಚ್ಚೆಚ್ಚು ಹಣ್ಣು ತಿನ್ನಲು ಹೇಳೋದ್ಯಾಕೆ?
02:18ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ
04:02Health Tips: ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ಲಾಭ
03:11ಫುಡ್, ಫನ್ ಮತ್ತು ಫ್ಯಾಷನ್ ಫೆಸ್ಟಿವಲ್‌ಗೆ ಇಂದೇ ಕೊನೆ ದಿನ: ಬನ್ನಿ ಭಾಗವಹಿಸಿ..ವೀಕೆಂಡ್‌ನಲ್ಲಿ ಸಂಭ್ರಮಿಸಿ
04:10‘ಜಯನಗರ ಸಂಭ್ರಮ’ ಫುಡ್ ಫೆಸ್ಟಿವಲ್‌ಗೆ ಚಾಲನೆ: ಕನ್ನಡ ಪ್ರಭ - ಸುವರ್ಣ ನ್ಯೂಸ್ ಸಹಯೋಗ
Read more