vuukle one pixel image

ಭಾಗವತದಲ್ಲಿ ಬರುವ ನಾರದ ಮಹರ್ಷಿಗಳ ಈ ಕತೆ ನಮಗೂ ಪಾಠವಾಗುವಂತಿದೆ, ಕೇಳೋಣ ಬನ್ನಿ!

Suvarna News  | Updated: Nov 26, 2020, 9:36 AM IST

ಭಾಗವತ ಪುರಾಣದ ಕೆಲವು ಕತೆಗಳನ್ನು ನಾವೆಲ್ಲಾ ಕೇಳಿರುತ್ತೇವೆ. ಭಾಗವತ ಪ್ರವಚನವನ್ನು ಕೇಳುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಎಲ್ಲಿಯಾದರೂ ಪ್ರವಚನ ಇದ್ರೆ ಅಲ್ಲಿಗೆ ಹೋಗಿ ಕೇಳಬೇಕು ಎನ್ನುತ್ತದೆ ಪುರಾಣ. ಭಾಗವತ ಪುರಾಣದಲ್ಲಿ ನಾರದ ಮಹರ್ಷಿಗಳ ಕತೆಯೊಂದು ಬರುತ್ತದೆ. ಏನದು ಕತೆ? ಕೃಷ್ಣ ಪರಮಾತ್ಮ ನಾರದರಿಗೆ ಹೇಗೆ ಸಹಾಯ ಮಾಡುತ್ತಾನೆ? ತಿಳಿಯೋಣ ಬನ್ನಿ...!

ಭಾಗವತವನ್ನು ಶ್ರವಣ ಮಾಡಿದರೆ ಮುಕ್ಕೋಟಿ ದೇವತೆಗಳನ್ನು ಪೂಜಿಸಿದಷ್ಟು ಫಲ ಪ್ರಾಪ್ತಿ